ರಷ್ಯಾದ ಸುಂದರ ನಿಗೂಢ ಸ್ಥಳಗಳನ್ನು ಅನ್ವೇಷಿಸಿ
ರಷ್ಯಾಕ್ಕೆ ವೈಯಕ್ತಿಕ ಪ್ರಯಾಣ ಮತ್ತು ಪ್ರವಾಸಗಳು.
ಎಕ್ಸ್ಪ್ಲೋರ್
ಪ್ರವಾಸಗಳು
ರಷ್ಯಾಕ್ಕೆ ನಿಮ್ಮ ಮೊದಲ ಪ್ರವಾಸ,
ನಿಮ್ಮನ್ನು ವಿಸ್ಮಯಗೊಳಿಸುತ್ತದೆ.
MOSCOW
RED SQUARE
CHOOSE YOUR TRIP
ರಷ್ಯಾಕ್ಕೆ ನಿಮ್ಮ ಮೊದಲ ಪ್ರವಾಸವು ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ವಿಶ್ವದ ಅತಿ ದೊಡ್ಡ ರಾಷ್ಟ್ರವು ಅಪಾರ ವೈವಿಧ್ಯಮಯ ಮತ್ತು ಅದ್ಭುತ ಸ್ಥಳಗಳನ್ನು ಹೊಂದಿದೆ. ನಮ್ಮ ರಷ್ಯಾ ಪ್ರವಾಸಗಳು ಪರ್ವತಗಳ ಹಚ್ಚಹಸಿರು, ನಾಡಿನ ಹಳ್ಳಿಗಳ ಸಂಸ್ಕೃತಿ, ಐತಿಹಾಸಿಕ ಅರಮನೆಗಳು ಮತ್ತು ಭೂಮಿಯ ಮೇಲಿನ ಅತ್ಯುತ್ತಮ ಕಲೆಗಳ ಸಮ್ಮಿಲನವಾಗಿದೆ.
ರಷ್ಯಾವು ಪ್ರಾಚೀನ ಮತ್ತು ನವೀನ ಪ್ರಪಂಚಗಳ ಮಿಶ್ರಣದೊಂದಿಗೆ ಪೂರ್ವ ಮತ್ತು ಪಶ್ಚಿಮಗಳ ಅನುಭವವನ್ನು ತೆರೆದಿಡುತ್ತದೆ. ಆ ಅನುಭವಗಳು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ನಿಮ್ಮ ರಷ್ಯಾ ಪ್ರವಾಸದ ಸಂಪೂರ್ಣ ಅವಧಿಯಲ್ಲಿ, In Russia Travel ವಾರದ ಏಳು ದಿನ ಮತ್ತು 24 ಗಂಟೆ ಸಂಪೂರ್ಣ ಸಹಕಾರ ನೀಡುತ್ತದೆ.
In Russia Travel ಪ್ರವಾಸದ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ. ಮತ್ತು ಭೇಟಿ ನೀಡಲು ಉತ್ತಮ ಸಮಯ ಮತ್ತು ಆಕರ್ಷಣೀಯ ಸ್ಥಳಗಳ ಮಾರ್ಗದರ್ಶಕರೊಂದಿಗೆ ಭೇಟಿ ನೀಡಲು ಸೂಕ್ತ ಸಮಯ ಆಧರಿಸಿ ಆರಾಮದಾಯಕ ರೀತಿಯಲ್ಲಿ ವೈಯಕ್ತಿಕ ಮಾರ್ಗಗಳನ್ನು ಸಹ ರೂಪಿಸುತ್ತದೆ.

ಸುರಕ್ಷಿತವಾಗಿ ಮತ್ತು ವಿಶ್ವಾಸದಿಂದ ಪ್ರಯಾಣಿಸಿ.
ನಮ್ಮ ಅತಿಥಿಗಳ ಮತ್ತು ಸ್ಥಳೀಯ ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆ ಯಾವಾಗಲೂ ನಮ್ಮ ಪ್ರಮುಖ ಆದ್ಯತೆ ಯಾಗಿರುತ್ತದೆ.
ಪ್ರಯಾಣದ ಮಾರ್ಗಗಳು
ನಿಮ್ಮ ಆದ್ಯತೆಯ ಅನುಸಾರ

ನಗರ / ಇತಿಹಾಸ

ಪ್ರಕೃತಿ / ವನ್ಯಜೀವಿ
ಇಂದೇ ನಿಮ್ಮ ವೈಯಕ್ತಿಕ ದರಪಟ್ಟಿ ಪಡೆಯಿರಿ ಮತ್ತು ವಿಶ್ವಾಸಾರ್ಹ ಪ್ರಯಾಣಾದ ಕಡೆ ಮೊದಲ ಹೆಜ್ಜೆಯನ್ನಿಡಿ.
ದರಪಟ್ಟಿಗೆ ಮನವಿ ಮಾಡಿ
ಬುಕಿಂಗ್ ನ ದಿಂದ ನೀವು ಮನೆಯನ್ನು ತಲುಪುವವರೆಗೂ
ನಿಮಗೆ ಒದಗಿಸಲಾಗುವ ಸೇವೆಗಳು.

ನಿಮ್ಮ ಪ್ರವಾಸದ ವೈಯಕ್ತಿಕ ವೇಳಾಪಟ್ಟಿ
ರಷ್ಯಾದಲ್ಲಿ ನೀವು ಬಯಸಿದ ಸ್ಥಳಗಳಿಗೆ ಹೋಗುವ ಅವಕಾಶ ಪಡೆಯಿರಿ. ನಿಮ್ಮ ವೈಯಕ್ತಿಕ ಆದ್ಯತೆಯ ಮೇರೆಗೆ ನಿಮ್ಮ ಪ್ರವಾಸಿ ಸ್ಥಳಗಳ ಪಟ್ಟಿಯನ್ನು ಮಾರ್ಪಾಡು ಮಾಡಬಹುದು.

ಪರಿಣಿತ ಯೋಜನೆ.
ದೇಶದ ಬಗ್ಗೆಗಿನ ನಮ್ಮ ಆಳವಾದ ಜ್ಞಾನದ ಮೂಲಕ ನಿಮ್ಮ ಪ್ರಯಾಣದ ಪ್ರತಿ ಕಾರ್ಯಕ್ರಮವೂ ನಿಮ್ಮಆದ್ಯತೆಗಳಿಗೆ ಅನುಗುಣವಾಗಿ ರೂಪಿಸಲಾಗಿರುತ್ತದೆ. ಇದರಿಂದ ನಿಮ್ಮ ಪ್ರವಾಸದ ಸಂಪೂರ್ಣ ಲಾಭವನ್ನು ಪಡೆಯಬಹುದು.

ನಿಮ್ಮ ಸ್ಥಳೀಯ ಭಾಷೆಯನ್ನು ಮಾತನಾಡುವ ಮಾರ್ಗದರ್ಶಕರು.
ಸ್ಥಳೀಯ ಭಾಷೆ ಮಾತನಾಡುವ ಮಾರ್ಗದರ್ಶಕರ ಸಹಾಯದಿಂದ ಸ್ಥಳಗಳ ಕುರಿತು ಕಂಡು ಕೇಳಿರದ ನಿಗೂಢ ಸತ್ಯಗಳು ಮತ್ತು ಕಥೆಗಳನ್ನು ತಿಳಿಯಿರಿ.

ದಿನದ 24 ಗಂಟೆಯೂ ಸಹಕಾರ
ಯಾವುದಾದರೂ ಕಾರಣಕ್ಕೆ ನಿಮ್ಮ ಪ್ರಯಾಣದ ವೇಳಾಪಟ್ಟಿಯಲ್ಲಿ ಬದಲಾವಣೆಯಾದರೆ, ಮೆಸೆಂಜರ್, ಇಮೇಲ್ ಮತ್ತು ಫೋನ್ ಮೂಲಕ ಲೈವ್ ಅಪ್ಡೇಟ್ಗಳನ್ನು ಸ್ವೀಕರಿಸುತ್ತೀರಿ.
ರಷ್ಯಾದಾದ್ಯಂತ ಮಾರ್ಗದರ್ಶಿತ ಖಾಸಗಿ ಪ್ರವಾಸಗಳನ್ನು ಆನಂದಿಸಿ
ನಮ್ಮ ಟ್ರೆಂಡಿಂಗ್ ಪ್ರವಾಸಿ ಸ್ಥಾಗಳನ್ನು ಅನ್ವೇಷಿಸಿ
Moscow
Arctic
St. Petersburg
Baikal
Caucasus
Ural

ರಷ್ಯಾದ ಸುಂದರ ನಿಗೂಢ
ಸ್ಥಳಗಳನ್ನು ಅನ್ವೇಷಿಸಿ
ರಷ್ಯಾ ತನ್ನ ಶ್ರೀಮಂತ ಸ್ಥಳೀಯ ಸಂಸ್ಕೃತಿ, ರೋಮಾಂಚಕ ನಗರಗಳು ಮತ್ತು ರಷ್ಯಾದ ಆತಿಥ್ಯ ವಿಸ್ಮಯಗೊಳಿಸುತ್ತವೆ.
ಉತ್ತರದ ದೀಪಗಳಿಂದ ಯುರಲ್ಸ್ನ ಪರ್ವತ ಶ್ರೇಣಿಯವರೆಗೆ, ಸೈಬೀರಿಯಾದ ಸ್ಫಟಿಕ ಸರೋವರಗಳಿಂದ ಕೌಕಸ್ ಪರ್ವತಗಳವರೆಗೆ, ಸಾವಿರಾರುಕಿಲೋಮೀಟರ್ ವರೆಗೆ ವ್ಯಾಪಿಸಿರುವ ರೋಮಾಂಚನಕಾರಿ ನೈಸರ್ಗಿಕ ಭೂದೃಶ್ಯಗಳು ನಿಮಗೆ ಪ್ರಯಾಣದ ಸುಮಧುರ ಅನುಭವವನ್ನು ನೀಡುತ್ತದೆ.
